Kalidasa Health & Education Trust - KHET

Kalidasa Health & Education Trust - KHET

Share

Contact information, map and directions, contact form, opening hours, services, ratings, photos, videos and announcements from Kalidasa Health & Education Trust - KHET, Bangalore Diabetes center BDC 416, , , , HRBR layout 2nd block Kalyan Nagar Bangalore, Bangalore.

Kalidasa health education and Ahilya trust Founded with a vision to impart higher education to the deprived youngsters of backward community , Kuruba Community.

Photos from Kalidasa Health & Education Trust - KHET's post 23/11/2024

✨️ *7 ನೇ ವರ್ಷದ** ✨ *ಪ್ರೇರಣಾ ಸಮಾರಂಭ*

*ಕಾಳಿದಾಸ ಹೆಲ್ತ್ ಎಜುಕೇಷನ್ & ಅಹಿಲ್ಯಾ ಟ್ರಸ್ಟಿನ ವತಿಯಿಂದ* ನವೆಂಬರ್ 24 ಭಾನುವಾರ ದಂದು
*Govt quota ಅಡಿಯಲ್ಲಿ First year MBBS ಸೀಟು* *ಪಡೆದ 192* *ಕುರುಬ ಸಮಾಜದ ಪ್ರತಿಭಾನ್ವಿತ* *ವೈದ್ಯಕೀಯ ವಿದ್ಯಾರ್ಥಿಗಳಿಗೆ* *ಸನ್ಮಾನ ಸಮಾರಂಭ.* ದಯವಿಟ್ಟು ಈ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಕುರುಬ ಸಮುದಾಯದ ಪ್ರತಿಭಾನ್ವಿತ MBBS ವಿದ್ಯಾರ್ಥಿಗಳನ್ನು ಆಶೀರ್ವದಿಸಬೇಕೆಂದು ನಮ್ಮ ಟ್ರಸ್ಟಿನ ಪರವಾಗಿ ಕೋರುತ್ತೇವೆ.🙏🏻🙏🏻

ಡಾ. ವಿಜಯಲಕ್ಷ್ಮಿ ಪರಮೇಶ್
ಸಂಸ್ಥಾಪಕ ಟ್ರಸ್ಟಿ

26/09/2023

🌟ಸಮಾಜದ ವೈದ್ಯಕೀಯ ವಿದ್ಯಾರ್ಥಿಗಳಿಗೆ *ಪ್ರೇರಣಾ ಸಮಾರಂಭ💐 29/10/2023 ರಂದು
ದೇವರಾಜ ಅರಸು ಭವನ* ಬೆಂಗಳೂರು. 🙏🙏💐ಡಾ.ವಿಜಯಲಕ್ಷ್ಮಿ ಪರಮೇಶ್ ಕಾಳಿದಾಸ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್
ಸರ್ವರಿಗೂ ಆದರದ ಸುಸ್ವಾಗತ 🙏🙏

26/09/2023

💐 🌟ಪ್ರೇರಣಾ ಸಮಾರಂಭ 🌸💐ಸಮಾಜದ ವೈದ್ಯಕೀಯ ವಿದ್ಯಾರ್ಥಿಗಳಿಗೆ 29/10/203 ದೇವರಾಜ ಅರಸು ಭವನ ಬೆಂಗಳೂರು.

26/09/2023
23/09/2023

*✨ *ಕುರುಬ ಸಮಾಜದ ವೈದ್ಯಕೀಯ* *ವಿದ್ಯಾರ್ಥಿಗಳಿಗಾಗಿ* ✨
*2023/ 24ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಮೆರಿಟ್ ಕೋಟಾ ದಲ್ಲಿ ಎಂ. ಬಿ.ಬಿ.ಎಸ್ ಸೀಟು ಪಡೆದ* *ಕುರುಬ ಸಮಾಜದ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರೇರಣಾ ಸಮಾರಂಭವನ್ನು* *ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.*
*ಆಸಕ್ತ ಅರ್ಹ ಕುರುಬ ಸಮಾಜದ MBBS ವಿದ್ಯಾರ್ಥಿಗಳು 30/ 9/2023 ರ* ಒಳಗಾಗಿ ಗೂಗಲ್ ಪಾರಂ 👇*https://docs.google.com/forms/d/e/1FAIpQLSeGRv0MY-hQ8M0rEi4mKSKR-XYBlhUJcOa7kPYGVgMc8dkGgQ/viewform?usp=sf_link
*👆👆 (use the above link or QR code) ಅರ್ಜಿಯನ್ನು ಅನ್ ಲೈನ್ Google form ನಲ್ಲಿ ತುಂಬಿ ಕಳಿಹಿಸಲು* *ಕೋರಲಾಗಿದೆ*

*ಮಾಹಿತಿಗಾಗಿ ಸಂಪರ್ಕಿಸಿ*
( *ವಾಟ್ಸಸ್ ಆಪ್ message ನಲ್ಲಿ ಮಾತ್ರ )*
*9141137382*

*ಡಾ .ವಿಜಯಲಕ್ಷ್ಮಿ ಪರಮೇಶ್*
*ಕಾಳಿದಾಸ ಹೆಲ್ತ್ ಅಂಡ್* *ಎಜುಕೇಷನ್ ಟ್ರಸ್ಟ್* *KHET*
*ಬೆಂಗಳೂರು ಡಯಾಬಿಟಿಸ್ ಸೆಂಟರ್* *BDC*
426,4 ನೇಅಡ್ಡರಸ್ತೆ ಕಲ್ಯಾಣ ನಗರ,
HRBR 2 ನೇ ಹಂತ Bangalore

Photos from Kalidasa Health & Education Trust - KHET's post 08/07/2023

ಪರಮಾತ್ಮನು ತನ್ನ ಗುಣಪಡಿಸುವ ಕೆಲಸಕ್ಕೆ ನಮ್ಮ ಕೈಗಳನ್ನುನ್ನು ಸಾಧನವಾಗಿ ಬಳಸಲಿ
ಈ ವೃತ್ತಿಯು ಅನೇಕ ಜೀವನವನ್ನು ಸ್ಪರ್ಶಿಸಲು ಮತ್ತು ಪರಿವರ್ತಿಸಲು ಅವಕಾಶವನ್ನು ನೀಡಿದ್ದಕ್ಕಾಗಿ ತುಂಬಾ ಕೃತಜ್ಞರಾಗಿರುತ್ತೇನೆ.
ಪ್ರಾಮಾಣಿಕವಾಗಿ ಮತ್ತು ಪ್ರೀತಿಯಿಂದ ಸೇವೆಯನ್ನು ಮುಂದುವರಿಸಲು ನಾವೆಲ್ಲರೂ ಹೆಚ್ಚು ಉತ್ಸಾಹ ಸಹಾನುಭೂತಿ, ಆರೋಗ್ಯ ಮತ್ತು ಬುದ್ಧಿವಂತಿಕೆಯಿಂದ ಆಶೀರ್ವದಿಸೋಣ🙏🏻 ವೈದ್ಯರ ದಿನಾಚರಣೆಯ ಶುಭಾಶಯಗಳು
ಡಾ ವಿಜಯಲಕ್ಷ್ಮಿ ಪರಮೇಶ್🙏🏻
ಬೆಂಗಳೂರು ಮಧುಮೇಹ ಕೇಂದ್ರ B.D.C
Happy Doctor’s Day
May the Divine use us as instruments for his work
Celebrating resilience and healing hands
So grateful for this profession giving an opportunity to touch and transform so many lives
May we all be blessed with more passion compassion , health and wisdom to continue serving sincerely and lovingly

21/06/2023

*ಅಂತಾರಾಷ್ಟ್ರೀಯ ಯೋಗ ದಿನ*Yoga in every breath* ಪ್ರತೀ ಉಸಿರಿನಲ್ಲೂ ಯೋಗ*
*योगेन चित्तस्य पदेन वाचम |मलं शरीररस्य च वैद्यकेन |
योपकारोत्तमम प्रवरम मुनिनाम |
पतंजलिम् प्रांजलिरणतोस्मि ||
I bow down to him who purifies the impurities of the mind by yoga
Who purifies the expression of speech by grammar
who purifies the impurities of the body through the science of medicine
to that most excellent of Munis
I bow down with folded hands. 🙏
Happy Yoga Day to all. 🙏🏻
Dr.Vijayalakshmi Paramesh
Bangalore Diabetes center

Photos from Kalidasa Health & Education Trust - KHET's post 10/06/2023

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದೇವಿ ಅಹಲ್ಯಾ ಬಾಯಿ ಹೋಳ್ಕರ್ ಜಯಂತಿ 31 ಮೇ 2023, ಶ್ರೀ ಶ್ರೀ ಸಿದ್ದರಮಾನಂದಪುರಿಸ್ವಾಮೀಜಿ. ದೈವಿಕ ಆಶೀರ್ವಾದದೊಂದಿಗೆ .ಇಂದೋರ್‌ನಿಂದ ಶ್ರೀಮಂತ್ ಯಶವಂತ ರಾಜೇ ಹೋಳ್ಕರ್ ಅವರು ಕಳುಹಿಸಿದ ಪವಿತ್ರ ನರ್ಮದಾ ಜಲದಿಂದ ಮಾ ಸಾಬ್ ಪೂಜೆಯನ್ನು ನೆರವೇರಿಸಲಾಯಿತು, ನಮ್ಮ ಅಹಿಲ್ಯಾ ಬಾಯಿ ಹೋಳ್ಕರ್ ಮಹಿಳೆಯ ಸಂಘರಿಂದ ಸಾಮೂಹಿಕ ಶಿವ ಪಠಣ ಮಾಡಲಾಯಿತು. ಕರ್ನಾಟಕದ ಹಲವು ಜಿಲ್ಲೆಗಳಿಂದ ಆಗಮಿಸಿದ ಸಹೋದರರೊಂದಿಗೆ 🙏🙏
ಡಾ.ವಿಜಯಲಕ್ಷ್ಮಿ ಪರಮೇಶ್
ಲೋಕಮಾತಾ ಅಹಲ್ಯಾ ಬಾಯಿ ಹೋಳ್ಕರ್ ಮಹಿಳಾ ಸಂಘ
Bangalore Diabetes center
Devi Ahilya Bai Holkar Jayanti at Ravindra kalakhestra Bangalore 31 may 2023, with divine blessings Sri Sri Siddramanandapuri Swamiji.Maa sab Pooja performed from Holy Naramada Jal sent by our highness Srimanth Yeshwanth Raje Holkar from indore, mass shiva chanting done by our Ahilya Bai Holkar women's group along with brothers who came from many districts across of karnataka.🙏🙏
Dr.Vijayalakshmi Paramesh
Bangalore Diabetes center, BDC

Photos from Kalidasa Health & Education Trust - KHET's post 03/02/2023

ಬೆಂಗಳೂರಿನ ಡಿ ದೇವರಾಜ ಅರಸು ಭವನದಲ್ಲಿ ಮೆರಿಟ್ ಮೂಲಕ ಎಂಬಿಬಿಎಸ್ ಸೀಟು ಪಡೆದ ಎಲ್ಲಾ ಕುರುಬ ಸಮುದಾಯದ 210ವಿದ್ಯಾರ್ಥಿಗಳಿಗೆ ಶ್ರೀ ಶ್ರೀ ಸಿದ್ದರಾಮನದಪುರಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ * *ಇಡೀ ದೇಶದಲ್ಲೇ ಒಂದು ವಿಶಿಷ್ಟ ಕಾರ್ಯಕ್ರಮ* *ಪ್ರೇರಣಾ ಸಮಾರಂಭ*. ಕಾರ್ಯಕ್ರಮದಲ್ಲಿ ಶ್ರೀ ಎಂ ಟಿ ಬಿ ನಾಗರಾಜ್ ಮತ್ತು ದಯಾನಂದ್ ಅಪ್ಪಾಜಿ ಗೌಡ ಸರ್ ಮತ್ತು ಡಾ ಭೀಮಾ ಶಂಕರ್ ಗುಳೇದ್, ಪಿ ಎನ್ ರವೀಂದ್ರ ಸರ್, ರೇವಣಪ್ಪ ಇತರ ಗೌರವಾನ್ವಿತ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆಲವು ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಾಗಿ, ಕೆಲವೂ ವಿದ್ಯಾರ್ಥಿಗಳು ಸಂಪೂರ್ಣ ವರ್ಷದ ಶುಲ್ಕಕ್ಕಾಗಿ MTB ಸರ್ ವಿದ್ಯಾರ್ಥಿವೇತನವನ್ನು ಪಡೆದರು ಮತ್ತು ವೈದ್ಯಕೀಯ ಪುಸ್ತಕಗಳನ್ನು ವಿತರಿಸಲಾಯಿತು ನಮ್ಮ ಸಮುದಾಯದ ಹಿರಿಯ ಡಾಕ್ಟರ್‌ಗಳನ್ನು ಗೌರವಿಸಲಾಯಿತು. ಇದನ್ನು ಸಾಧ್ಯವಾಗಿಸಿದ ಎಲ್ಲಾ ವೈದ್ಯರು ಮತ್ತು ದಾನಿಗಳಿಗೆ ಧನ್ಯವಾದಗಳು,
*ಡಾ ವಿಜಯಲಕ್ಷ್ಮಿ ಪರಮೇಶ್* 🙏🙏🙏
*ಸ್ಥಾಪಕ ಟ್ರಸ್ಟಿ*
ಕಾಳಿದಾಸ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್*

20/12/2022

*ಕಾಳಿದಾಸ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್ ವತಿಯಿಂದ*
*2022/ 23ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಮೆರಿಟ್ ಕೋಟಾ ದಲ್ಲಿ ಎಂ. ಬಿ.ಬಿ.ಎಸ್ ಸೀಟು ಪಡೆದ* *ಕುರುಬ ಸಮಾಜದ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರೇರಣಾ ಸಮಾರಂಭವನ್ನು* *ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.*
*ಆಸಕ್ತ ಅರ್ಹ ಕುರುಬ ಸಮಾಜದ ವೈದ್ಯಕೀಯ ವಿದ್ಯಾರ್ಥಿಗಳು* *ಡಿಸೆಂಬರ್ 30 ರ ಒಳಗಾಗಿ ಗೂಗಲ್ ಪಾರಂ* *ಅರ್ಜಿಯನ್ನು ಅನ್ ಲೈನ್ ನಲ್ಲಿ ತುಂಬಿ ಕಳಿಹಿಸಲು* *ಕೋರಲಾಗಿದೆ*
https://forms.gle/LdCvusjzumqreSiUA
*ಮಾಹಿತಿಗಾಗಿ ಸಂಪರ್ಕಿಸಿ
(ವಾಟ್ಸಸ್ ಆಪ್ ನಲ್ಲಿ ಮಾತ್ರ )*
9141137382

*ಡಾ .ವಿಜಯಲಕ್ಷ್ಮಿ ಪರಮೇಶ್*
*ಕಾಳಿದಾಸ ಹೆಲ್ತ್ ಅಂಡ್* *ಎಜುಕೇಷನ್ ಟ್ರಸ್ಟ್*
*ಬೆಂಗಳೂರು ಡಯಾಬಿಟಿಸ್ ಸೆಂಟರ್*
426,4 ನೇಅಡ್ಡರಸ್ತೆ ಕಲ್ಯಾಣ ನಗರ,
HRBR 2 ನೇ ಹಂತ ಬೆಂಗಳೂರು43
https://forms.gle/LdCvusjzumqreSiUA

Want your school to be the top-listed School/college in Bangalore?

Click here to claim your Sponsored Listing.

Location

Telephone

Address

Bangalore Diabetes Center BDC 416, , , , HRBR Layout 2nd Block Kalyan Nagar Bangalore
Bangalore
560043

Opening Hours

Monday 11am - 5pm
Tuesday 11am - 5pm
Wednesday 11am - 5pm
Thursday 11am - 5pm
Friday 11am - 5pm
Saturday 11am - 5pm