21/10/2023
Eight engineering colleges in Karnataka get AICTE nod for evening courses 8 engg colleges get AICTE nod for evening courses
To get the entire Alumni of the BMSECE under one roof. To build a strong BMSECE Alumni network between the Alumni Community. Today, B.M.S.E.C.E.
B.M.S Evening College Of Engineering, (BMSECE) - Bangalore was established in the year 1973, for Diploma students working in Bangalore
to acquire their graduation. The college is the first full fledged Evening Engineering College in the state and came under grant in aid right from its
inception. The College is located on a sprawling 15 acres of land which is in center of Bangalore. is offering 5 u
21/10/2023
Eight engineering colleges in Karnataka get AICTE nod for evening courses 8 engg colleges get AICTE nod for evening courses
25/01/2023
https://youtu.be/IBlVbE8RK2o
save evening engineering college
ಬಿ.ಎಂ.ಎಸ್. ಸಂಜೆ ಇಂಜಿನಿಯರ್ ವಿದ್ಯಾರ್ಥಿಗಳು ಶಿಕ್ಷಣವನ್ನು ಕೇಳಲು ಹೋದಾಗ ಪೊಲೀಸರ ಜೊತೆ ಮಾತಿನ ಚಕಮಕಿ . ಕರ್ನಾಟಕದಲ್ಲಿ ಸಂಜೆ ಇಂಜಿನಿಯರಿಂಗ್ ಕಾಲೇಜಿನ ಯುಗ ಮುಗಿಯುತ್ತಿದೆ. 2022-23ರ ಅಂತಿಮ ಸೀಟು ಹಂಚಿಕೆ ಪ್ರಕಟಣೆಯಲ್ಲಿ BMS ಸಂಜೆ ಇಂಜಿನಿಯರಿಂ...
23/01/2023
SAVE EVENING ENGINEERING COLLEGES IN KARNATAKA ttps://youtube.com/watch?v=-wtvWSOSXNQ&feature=shares
ಬಿ.ಎಂ.ಎಸ್. ಸಂಜೆ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಇಲಾಖೆ ಮುತ್ತಿಗೆ ಹಾಕಿದಾಗ ನಡೆದ ಘಟನ ಕರ್ನಾಟಕದಲ್ಲಿ ಸಂಜೆ ಇಂಜಿನಿಯರಿಂಗ್ ಕಾಲೇಜಿನ ಯುಗ ಮುಗಿಯುತ್ತಿದೆ. 2022-23ರ ಅಂತಿಮ ಸೀಟು ಹಂಚಿಕೆ ಪ್ರಕಟಣೆಯಲ್ಲಿ BMS ಸಂಜೆ ಇಂಜಿನಿಯರಿಂ...
23/01/2023
https://youtu.be/b-rmSxuxujA
SAVE EVENING ENGINEERING COLLGES IN KARANATAKA
BMS Engineering Evening College Students Demand Justice infront of Higher Education Minister House BMS Engineering Evening College Students Demand Justice infront of Higher Education Minister House
23/01/2023
SAVE EVENING ENGINEERING COLLEGES IN KARNATAKA
Please Dont Stop Bengaluru BMS Evening Engineering College | Students Request | Higher Education Please Dont Stop Bengaluru BMS Evening Engineering College | Students Request | Higher...
18/01/2023
ಕರ್ನಾಟಕದಲ್ಲಿ ಸಂಜೆ ಇಂಜಿನಿಯರಿಂಗ್ ಕಾಲೇಜಿನ ಯುಗ ಮುಗಿಯುತ್ತಿದೆ.
2022-23ರ ಅಂತಿಮ ಸೀಟು ಹಂಚಿಕೆ ಪ್ರಕಟಣೆಯಲ್ಲಿ BMS ಸಂಜೆ ಇಂಜಿನಿಯರಿಂಗ್ ಕಾಲೇಜನ್ನು ಪರಿಗಣಿಸದೆ ಇರುವದರ ಕುರಿತು.
!!! ನಾವು ಕೇಳುತ್ತಿರುವುದು ಓದಲು ಅವಕಾಶ, ಯಾರಪ್ಪನ ಆಸ್ತಿ ಕೇಳುತ್ತಿಲ್ಲ !!!
ಐತಿಹಾಸಿಕ 50 ವರ್ಷಗಳ ಇತಿಹಾಸವುಳ್ಳ ಸಂಜೆ ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚುತ್ತಿವೆ.
ಹಿಂದುಳಿದ ವರ್ಗದ, ದಲಿತರ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವಿರೋಧಿ ಸರ್ಕಾರಕ್ಕೆ ಮತ್ತು ಆಡಳಿತ ವರ್ಗಕ್ಕೆ ಧಿಕ್ಕಾರವಿರಲಿ
ಕರಡು ಸೀಟು ಹಂಚಿಕೆ ಪ್ರಕಟಣೆಯಲ್ಲಿ BMS ಸಂಜೆ ಇಂಜಿನಿಯರಿಂಗ್ ಕಾಲೇಜಿಗೆ ಹಂಚಿಕೆಯಾಗಿದ್ದ ಅನುದಾನಿತ 210 ಸೀಟುಗಳನ್ನು ಹಂಚಿಕೆ ಮಾಡದೆ ಕೇವಲ 40 ಅನುದಾನಿತ ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು ಅಂತಿಮ ಸೀಟು ಹಂಚಿಕೆ ಪ್ರಕಟಣೆಯಲ್ಲಿ BMS ಸಂಜೆ ಇಂಜಿನಿಯರಿಂಗ್ ಕಾಲೇಜನ್ನು ಪರಿಗಣಿಸದೆ, ಕೆಲಸ ನಿರತ ಡಿಪ್ಲೋಮವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯ. ಇಂತಹ ಹಿನಾಯ್ ಕೆಲಸ ಮಾಡುತ್ತಿರು ಎಲ್ಲರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ
ಜನಪರ ಕೆಲಸಗಳನ್ನು ಮಾಡದೆ, 50 ವರ್ಷಗಳಿಂದ ನಡೆದುಕೊಂಡು ಬಂದಿರುವ ಕಾಲೇಜು ಮುಚ್ಚುವುದು ಹೆತ್ತ ತಾಯಿಗೆ ದ್ರೋಹಬಗೆಯುವ ಕೃತ್ತ್ಯ ಕೆಲಸ ನಿರತ ಡಿಪ್ಲೋಮವಿದ್ಯಾರ್ಥಿಗಳು ಕೇಳುತ್ತಿರುವದು ಓದಲು ಅವಕಾಶ ಅಷ್ಟೇ ಸರ್ಕಾರದ ಅಥವಾ ಇನ್ನು ಯಾರದೋ ಆಸ್ತಿಯೆನ್ನು ಕೇಳುತ್ತಿಲ್ಲ ಅವಕಾಶ ಕಲ್ಪಿಸುವ ಯೋಗ್ಯತೆ ಇಲ್ಲದ ಸರ್ಕಾರಕ್ಕೆ ಮತ್ತು ಆಡಳಿತ ವರ್ಗಕ್ಕೆ ಇರುವ ಕಾಲೇಜು ಮುಚ್ಚುವ ಯಾವುದೇ ಅಧಿಕಾರ್ ಇಲ್ಲಎoಬುದು ನಮ್ಮ ದಿಟ್ಟ ನಿಲುವು.
ಕರ್ನಾಟಕದಲ್ಲಿ ಸಂಜೆ ಇಂಜಿನಿಯರಿಂಗ್ ಕಾಲೇಜುಗಳನ್ನುತೆರೆದಲ್ಲಿ, ಸಾವಿರಾರು ಡಿಪ್ಲೊಮಾ ವೃತ್ತಿಪರರಿಗೆ ಉನ್ನತ ಶಿಕ್ಷಣ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ
ದಯವಿಟ್ಟು 50 ವರ್ಷಗಳ ಸಂಜೆ ಇಂಜಿನಿಯರಿಂಗ್ ಕಾಲೇಜುಗಳ ಪರಂಪರೆಯನ್ನು ಉಳಿಸಿಕೊಳ್ಳಲು ಬೇಕಾದ ಎಲ್ಲಾ ಸಹಕಾರ ಮಾಡಬೇಕಾಗಿ ಮನವಿ
18/01/2023
Jana Gana Mana on Instagram: "#kpsc #upsc #ias #gk #ips #psi #ssc #bpsc #kannada #generalknowledge #upscexam #ibps #jpsc #currentaffairs #rrb #exam #iasofficer #ssccgl #bank #clerk #aaipsc #ibpsclerk #patwari... Jana Gana Mana shared a post on Instagram: " ". Follow their account to...
We need Evening college in Karnataka