ಒಂದೇನಾಡು ಒಂದೇಕುಲ ಒಂದೇದೈವ

ಒಂದೇನಾಡು ಒಂದೇಕುಲ ಒಂದೇದೈವ

Share

ಕಷ್ಟಕ್ಕೆ ಮರಿಬೇಡಿ ಊಟಕ್ಕೆ ಕರಿಬೇಡಿ

09/08/2019

ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ......

12/03/2019
05/08/2018

#ಸ್ನೇಹ ಹುಟ್ಟುವುದು ಒಂದೇ ದಿನದಲ್ಲಾದರೂ ಅದರ ಆಚರಣೆ #ಸಾವಿನ ನಂತರವೂ ಇರುವಂಥದ್ದು.‌ #ಸ್ನೇಹವೇ ಮಿಗಿಲೂ ಎಲ್ಲದ್ದಕ್ಕು.
#ಸ್ನೇಹಿತರಾಗಿ ಬಾಳೋಣ..
#ಸ್ನೇಹವನ್ನ ಜೀವಿಸೋಣ.....

ಆತ್ಮೀಯ ಸ್ನೇಹವರ್ಗಕ್ಕೆ #ಸ್ನೇಹಿತರ_ದಿನದ_ಶುಭಾಶಯಗಳು
-

Photos from ಒಂದೇನಾಡು ಒಂದೇಕುಲ ಒಂದೇದೈವ's post 13/06/2018

Please come

Photos from ಒಂದೇನಾಡು ಒಂದೇಕುಲ ಒಂದೇದೈವ's post 20/03/2018

ನನ್ನ ಪ್ರೀತಿಯ ಅಣ್ಣ ,ಬಡವರ ಬಂಧು ಹಾಗೂ ಎಲ್ಲರನ್ನೂ ಒಂದೇ ಸಮಾನಾಂತರವಾಗಿ ಪ್ರೀತಿಸುವ ನನ್ನ ಗುರುಗಳು, ನಮ್ಮಂಥ ಎಷ್ಟೋ ಯುವಕರಿಗೆ ಆದರ್ಶವಾದಿಗಳು, ಜಯಕರ್ನಾಟಕ ಸಂಘಟನೆಯ ರಾಜ್ಯ ಸಲಹೆಗಾರರು ಹಾಗೂ ಕನ್ನಡದ ಪ್ರಜಾ ಟಿ.ವಿ.ನ್ಯೂಸ್ ಚಾನೆಲ್ ನಿರ್ದೇಶರು,
ನನ್ನ ನೆಚ್ಚಿನ ನಾಯಕರಾದ.
"ಶ್ರೀ ಬಿ.ಗುಣರಂಜನ್ ಶೆಟ್ಟಿ ಅಣ್ಣರವರ"
ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ಸಂದರ್ಭದಲ್ಲಿ .

Photos from ಒಂದೇನಾಡು ಒಂದೇಕುಲ ಒಂದೇದೈವ's post 19/03/2018

ಅರ್.ಎಸ್.ಮಹೇಶ್ ರವರ ಹುಟ್ಟಹಬ್ಬದ ಸಂದರ್ಭದಲ್ಲಿ ಸಂಭ್ರಮಿಸಿದ ಕ್ಷಣಗಳು........

Photos from ಒಂದೇನಾಡು ಒಂದೇಕುಲ ಒಂದೇದೈವ's post 09/03/2018

ಇಂದು ನಡೆದ ಮಹಿಳಾ ಘಟಕ ಬೆಂ,ನಗರ ಅಧ್ಯಕ್ಷರ ಹುಟ್ಟುಹಬ್ಬದ ಸಂಥರ್ಭದಲ್ಲಿ ತೆಗೆದ ಚಿತ್ರ...

28/01/2018

ಶ್ರೀಯುತ ಭೈರತಿ ಭಾನುಪ್ರಕಾಶ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.

Photos from ಒಂದೇನಾಡು ಒಂದೇಕುಲ ಒಂದೇದೈವ's post 27/01/2018

ಶ್ರೀಮಾನ್ ಎನ್ ಮುತ್ತಪ್ಪ ರೈ ರವರ ಸಾರಥ್ಯದಲ್ಲಿ ,ಜಯಕರ್ನಾಟಕ ಬಿ.ಟಿ.ಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವತಿಯಿಂದ ಜನವರಿ 28 ಬೆಳಗ್ಗೆ 10 ಗಂಟೆಗೆ ಮಹಿಳಾ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಮುನಿಚಿನಪ್ಪ ಶಾಲಾ ಆಟದ ಮೈದಾನ ,ಆಡುಗೋಡಿ ಯಲ್ಲಿ ಹಮ್ಮಿಕೊಳ್ಳಲಾಗಿದೆ . ತಾವೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ,ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.
Under the guidance of Sri N Muthappa Rai, Mahila Jagruthi Samavesha for the year 2018 has been organized by the Jaya Karnataka BTM Assembly Constituency 28th of January 2018 ,10:00 am at Munichinappa School Grounds , Adugodi. Kindly request you all to attend the event and make it a grand success.

28/12/2017

ಮುಂಗಡವಾಗಿ ಹೊಸ ದಿನಾಂಕದ ಶುಭಾಶಯಗಳು

10/10/2017

Happy deepavali in advance

Want your school to be the top-listed School/college in Bangalore?

Click here to claim your Sponsored Listing.

Location

Telephone

Address

Bangalore
560085