29/05/2026
ಮಾಧ್ಯಮಗಳ ಸವಾಲು ಮತ್ತು ಬರವಣಿಗೆ✨ ಎರಡು ದಿನಗಳ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ಕ್ಷಣ...💐✨
#ಮಾಧ್ಯಮಕಾರ್ಯಾಗಾರ #ಕನ್ನಡಮಾಧ್ಯಮ
Contact information, map and directions, contact form, opening hours, services, ratings, photos, videos and announcements from N B Pradeep Kumar, Educational consultant, Tumkur.
Educationist • Secretary, Vidyavahini Group, Tumkur, Tiptur, Hosadurga.Working for Quality Education & Youth Employability. | Aspiring MLC – Karnataka South East Graduates Constituency.
29/05/2026
ಮಾಧ್ಯಮಗಳ ಸವಾಲು ಮತ್ತು ಬರವಣಿಗೆ✨ ಎರಡು ದಿನಗಳ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ಕ್ಷಣ...💐✨
#ಮಾಧ್ಯಮಕಾರ್ಯಾಗಾರ #ಕನ್ನಡಮಾಧ್ಯಮ
28/05/2026
✨🌙 ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು 🌙✨
ಈ ಪವಿತ್ರ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ.
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಬಕ್ರೀದ್ ಹಬ್ಬದ ಶುಭಾಶಯಗಳು! 🌙✨
#ಬಕ್ರೀದ್ #ಈದ್_ಅಲ್_ಅಧಾ
25/05/2026
ವಿಕಾಸ ಸಂಘಟನೆಯ ದಶಕದ ಸಂಭ್ರಮದಲ್ಲಿ ಭಾಗಿಯಾದೆ. ವಿಕಾಸ ಮಾಧ್ಯಮ ಸಂಘಟನೆಯು ಕಳೆದ 10 ವರ್ಷದಿಂದ ಸಕ್ರಿಯವಾಗಿದ್ದು, ಸಮಾಜಮುಖಿ ಚಿಂತನೆಗಳು, ಜಾಗೃತಿ ಕಾರ್ಯಕ್ರಮಗಳ ಮೂಲಕ ಗಮನಸೆಳೆದಿದೆ. ಸಂಸ್ಥೆಯು ತನ್ನ ದಶಮಾನೋತ್ಸವಕ್ಕೆ ನನ್ನ ಆಹ್ವಾನಿಸಿ ಸನ್ಮಾನಿಸಿದ್ದಕ್ಕೆ ಧನ್ಯವಾದಗಳು.
ಈ ಸನ್ಮಾನ ವೈಯಕ್ತಿಕ ಗೌರವಕ್ಕಿಂತ ಶಿಕ್ಷಣ ಕ್ಷೇತ್ರಕ್ಕೆ ಎಲ್ಲಾ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಒಡಗೂಡಿ ಸಲ್ಲಿಸುತ್ತಿರುವ ಸೇವೆಗೆ ದೊರೆತ ಮಾನ್ಯತೆ ಎಂದು ಮನಃಪೂರ್ವಕವಾಗಿ ಸ್ವೀಕರಿಸಿದೆ.
ಈ ಪ್ರೀತಿ ಗೌರವಕ್ಕೆ ವಿಕಾಸ ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೆ, ಹಿರಿಯರಿಗೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯರಿಗೂ ಹೃತ್ಪೂರ್ವಕ ಧನ್ಯವಾದಗಳು💐💐💐🙏🙏
11/05/2026
💙 ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಸ್ಮರಿಸುವ ಸಲುವಾಗಿ, ತುಮಕೂರಿನ ಜೂನಿಯರ್ ಕಾಲೇಜ್ ಮೈದಾನದಲ್ಲಿ ಕಲ್ಪತರು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಮೇ 1 ಮತ್ತು 2ರಂದು ಅದ್ಧೂರಿಯಾಗಿ “ಕರ್ನಾಟಕ ಭೀಮೋತ್ಸವ” ಆಯೋಜಿಸಲಾಯಿತು ✨
ಈ ಮಹೋತ್ಸವದಲ್ಲಿ “ಭೀಮ ಸಂಗೀತ ವೈಭವ” ಹಾಗೂ “ಕಲ್ಪತರು ಸಂಗೀತ ಸಂಭ್ರಮ” ವಿಶೇಷ ಮೆರುಗು ತಂದವು 🎶🔥
ಸಮಾನತೆ, ಸಹೋದರತ್ವ ಮತ್ತು ಕನ್ನಡದ ಸಾಂಸ್ಕೃತಿಕ ವೈಭವವನ್ನು ಸಾರಿದ ಈ ಕಾರ್ಯಕ್ರಮ ನಿಜಕ್ಕೂ ಮರೆಯಲಾಗದ ಕ್ಷಣಗಳಿಗೆ ಸಾಕ್ಷಿಯಾಯಿತು 🙏❤️
#ಭೀಮನೋತ್ಸವ #ಡಾ_ಬಿಆರ್_ಅಂಬೇಡ್ಕರ್
10/05/2026
ಕನಸುಗಳಿಗೆ ರೆಕ್ಕೆ ನೀಡಿದ ಸಾಧನೆ… ✨
ವಿದ್ಯಾವಾಹಿನಿ ಡಿಗ್ರಿ ಕಾಲೇಜಿನ ಪ್ರತಿಭಾವಂತ ಸ್ಟಾರ್ ಅಚೀವರ್ಸ್‌ರನ್ನು ವಿಶೇಷವಾಗಿ ಸನ್ಮಾನಿಸಿದ ಕ್ಷಣಗಳು ಹೆಮ್ಮೆಯ ಕ್ಷಣಗಳಾಗಿ ಉಳಿದವು. 🎓🏆
ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡಪ್ರಭಾ ಪತ್ರಿಕೆಯ ಸಂಪಾದಕರೂ ಹಾಗೂ ಸುವರ್ಣ ನ್ಯೂಸ್‌ನ ನಿರ್ದೇಶಕರೂ ಆದ Ravi Hegde ಅವರು ಭಾಗವಹಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿ, ತಮ್ಮ ಪ್ರೇರಣಾದಾಯಕ ಮಾತುಗಳ ಮೂಲಕ ಎಲ್ಲರ ಮನಗೆದ್ದರು. ✨
ಯಶಸ್ಸಿನ ಹಾದಿಯಲ್ಲಿ ಮತ್ತಷ್ಟು ಎತ್ತರಕ್ಕೆ ಏರಲಿ ನಮ್ಮ ವಿದ್ಯಾರ್ಥಿಗಳ ಪಯಣ! 🚀
10/05/2026
ಸ್ವರಗಳ ಅಲೆಯಲ್ಲಿ ತೇಲಿದ ಕ್ಯಾಂಪಸ್, ಸಂಭ್ರಮದಲ್ಲಿ ಮಿಂದೇಳಿದ ವಿದ್ಯಾರ್ಥಿಗಳು, ನೆನಪಾಗಿ ಉಳಿಯುವ ಅದ್ಭುತ ಸಂಜೆ ✨🔥
ಕನ್ನಡದ ಹೆಮ್ಮೆಯ ಗಾಯಕ Raghu Dixit ಅವರ ಮನಮೋಹಕ ಗಾಯನ ನಮ್ಮ ಕಾಲೇಜು ಉತ್ಸವವನ್ನು ಇನ್ನಷ್ಟು ವಿಶೇಷವಾಗಿಸಿತು ❤️🎶
10/05/2026
ಕನ್ನಡಪ್ರಭಾ ಪತ್ರಿಕೆಯ ಸಂಪಾದಕರೂ ಹಾಗೂ ಸುವರ್ಣ ನ್ಯೂಸ್‌ನ ನಿರ್ದೇಶಕರೂ ಆದ Ravi Hegde ಅವರು ನಮ್ಮ ಕಾಲೇಜಿನ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ್ದು ಕಾರ್ಯಕ್ರಮದ ವೈಭವವನ್ನು ಮತ್ತಷ್ಟು ಹೆಚ್ಚಿಸಿತು ✨
ಅವರ ಉಪಸ್ಥಿತಿ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮತ್ತು ಸಂತೋಷವನ್ನು ಮೂಡಿಸಿತು ❤️🎉
10/05/2026
ನಮ್ಮ ಕಾಲೇಜು ಫೆಸ್ಟ್‌ಗೆ ಮತ್ತಷ್ಟು ಉತ್ಸಾಹ, ಸಂಭ್ರಮ ಮತ್ತು ಮೆರುಗನ್ನು ತಂದ ಕನ್ನಡದ ಹೆಮ್ಮೆಯ ಗಾಯಕ Raghu Dixit ಅವರು ಆಗಮಿಸಿದ್ದು ನಮ್ಮೆಲ್ಲರಿಗೂ ಅಪಾರ ಸಂತೋಷ ಮತ್ತು ಗೌರವದ ಕ್ಷಣ ❤️✨🎶
09/05/2026
ನಾಡಿನ ಹೆಮ್ಮೆಯ ನಾಯಕರು, ಜನಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಕ್ಷಣಗಳು. 🙏✨
ಸಮಾಜ ಸೇವೆ, ಜನಪರ ಚಿಂತನೆ ಮತ್ತು ನಾಯಕತ್ವದ ಮಾರ್ಗದಲ್ಲಿ ಇನ್ನಷ್ಟು ಪ್ರೇರಣೆ ನೀಡಿದ ಸ್ಮರಣೀಯ ದಿನ. 💛❤️
04/05/2026
ಕನ್ನಡದ ಭವ್ಯ ಸಂಸ್ಕೃತಿ ಮತ್ತು ಕಲೆಯನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸಿದ ಅದ್ಭುತ ಕ್ಷಣಗಳು ✨
ಸಂಭ್ರಮ, ಸಡಗರ ಮತ್ತು ಕಲೆಯ ಮೇಳ! 🎉 ಈ ಸಂಜೆಯ ಪ್ರತಿಯೊಂದು ಕ್ಷಣವೂ ನೆನಪಾಗಿ ಉಳಿಯುವಂತದ್ದು 💛
#ಕನ್ನಡ #ಕನ್ನಡಸಂಸ್ಕೃತಿ