08/08/2023
ಪ್ರಗತಿ GK ಪುಸ್ತಕವು ಮಂಜುನಾಥ್ ಪೊಲೀಸ್ ಇನ್ಸ್ಪೆಕ್ಟರ್ ರವರಿಂದ ರಚಿತವಾಗಿದ್ದು ಮಂಜುನಾಥ್ ರವರು ಈ ಹಿಂದೆ ಹುದ್ದೆಗೆ ಸೇರುವ ಮೊದಲಿನಿಂದಲೂ ಹಲವಾರು ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳಲ್ಲಿ ಪಾಠ ಮಾಡಿರುವ ಅನುಭವ ಹೊಂದಿದ್ದಾರೆ ಹಾಗೂ ವಿದ್ಯಾರ್ಥಿ ದಿಸೆಯಿಂದಲೂ ಉತ್ತಮ ಪುಸ್ತಕವಾಗಿದೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಿಸಿ ರಚಿಸಿರುವುದು ವಿಶೇಷವಾಗಿದೆ, ಕಂಪ್ಯೂಟರ್ ಗೆ ಸಂಬಂಧಿಸಿದ ಮಾಹಿತಿ ಹಾಗೂ ಪ್ರಶ್ನೋತ್ತರಗಳನ್ನು ಒಳಗೊಂಡಿದೆ ಜೊತೆಗೆ ಇತಿಹಾಸ, ಭಾರತ ಸಂವಿಧಾನ, ಭೂಗೋಳಶಾಸ್ತ್ರ, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ ವಿಷಯಗಳನ್ನು ಒಳಗೊಂಡಿದೆ ಒಬ್ಬ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಈ ಒಂದು ಪುಸ್ತಕವು ಉತ್ತಮ ಮಾರ್ಗದರ್ಶನವಾಗಲಿದೆ ಎಂಬುದು ನನ್ನ ನಂಬಿಕೆ
20/09/2022
01/12/2021