We95

We95

Share

United for a cause

07/04/2025

Friends Team always looks beautiful 💐

26/05/2021

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪ್ರಗತಿಪರ ಚಿಂತಕ, ವಿಚಾರವಾದಿ, ಶತಾಯುಷಿ, ಇಳಿ ವಯಸ್ಸಿನಲ್ಲೂ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಿ ಯುವ ಜನತೆಗೆ ಸ್ಪೂರ್ತಿಯಾಗಿದ್ದಂತಹ ಹೆಚ್.ಎಸ್.ದೊರೆಸ್ವಾಮಿಯವರು ನಮ್ಮನ್ನಗಲಿದ್ದಾರೆ. ದೇಶಕ್ಕೆ ತುಂಬಲಾರದ ನಷ್ಟ. ಭಾವಪೂರ್ಣ ಶ್ರಧ್ದಾಂಜಲಿ.

27/02/2021

ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಸಶಸ್ತ್ರ ಕ್ರಾಂತಿಯ ಮೂಲಕ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ,
ದೇಶದ ಸ್ವಾತಂತ್ರ‍್ಯಕ್ಕಾಗಿ ಹುತಾತ್ಮರಾದ ಕ್ರಾಂತಿಕಾರಿ 'ಚಂದ್ರಶೇಖರ ಆಜಾದ್' ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ.

24/02/2021

25th year get together of we 95.
Its 1994-95( S S L C )batch students of shilpa shree high school.

23/01/2021

ಸತತ ಎರಡು ಬಾರಿ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್‌ನ ಅಧ್ಯಕ್ಷರಾಗಿ 'ಆಜಾದ್ ಹಿಂದ್ ಫೌಜ್'
ಸ್ಥಾಪಿಸಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ
ನೇತಾಜಿ ಸುಭಾಷ್ ಚಂದ್ರ ಬೋಸ್
ಅವರ ಜನ್ಮದಿನದಂದು ಅವರನ್ನು ಗೌರವ
ಪೂರ್ವಕವಾಗಿ ನೆನೆಯುತ್ತೇವೆ

15/01/2021

ತಮ್ಮ ತ್ಯಾಗ ಮತ್ತು ಬಲಿದಾನದಿಂದ ಈ ದೇಶವನ್ನು ಸುರಕ್ಷಿತವಾಗಿಟ್ಟಿರುವ. ತಮ್ಮ ಶೌರ್ಯ ಮತ್ತು ಸಾಹಸಕ್ಕೆ ಹೆಸರಾಗಿರುವ ಭಾರತೀಯ ಸೇನೆಗೆ ಗೌರವ ನಮನಗಳು.
ಪ್ರತಿಯೊಬ್ಬ ಭಾರತೀಯನೂ ಯೋಧನಂತೆಯೆ ದೇಶಸೇವೆಗೆ ಸಮಾಜಸೇವೆಗೆ ತೊಡಗಿಸಿಕೊಳ್ಳಬೇಕು.

24/09/2020
15/09/2020

He was our kannada teacher Ningappa sir (CN). Thanks to WE95 friends. We are seeing him after 25 years.

12/09/2020

She was our english teacher at shilpa shree high school. P M Vasanth lakshmi (PMV) madam. I am seeing her after 25 years. Thanks to we 95 friends.

01/07/2020

ಜೀವ ರಕ್ಷಣೆಗೆ ಹಗಲಿರುಳು ಶ್ರಮಿಸುವ ವೈದ್ಯರಿಗೆ, ರಾಷ್ಟೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.

Want your school to be the top-listed School/college in Bangalore?

Click here to claim your Sponsored Listing.

Location

Telephone

Address


Bangalore
560091