24/09/2022
Nss Foundation Day
This page for the NSS & NCC Alumni's of Govt R C College Of Commerce & Management, Bangalore. To have a relationship with our college , NSS & NCC.
24/09/2022
Nss Foundation Day
24/09/2016
Happy NSS day volunteers....
Not me but you.....
ಸ್ನೇಹಿತರೆ ಕೆಲ ಮೂಲಗಳ ಪ್ರಕಾರ ನಮ್ಮ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಚುನಾವಣೆ ಮುಂಬರುವ ೨ - ೩ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು, ದಯವಿಟ್ಟು ತಮ್ಮ ಹೆಸರುಗಳನ್ನು ಸದಸ್ಯತ್ವೆಕ್ಕೆ ನೋಂದಾಯಿಸಬೇಕಾಗಿ ವಿನಂತಿ....
ಆತ್ಮೀಯ ಸ್ನೇಹಿತರೆ,
ನಾವು ಈ ಪೇಜ್ ಅನ್ನು ಶುರು ಮಾಡಿರುವ ಉದ್ದೇಶ, ನಮ್ಮ ಆರ್ ಸಿ ಕಾಲೇಜಿನ ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ಘಟಕಗಳಿಗೆ ನಮ್ಮ ಕಡೆಯಿಂದ ಸಹಕಾರ ನೀಡುವುದು. ಹಣಕಾಸಿನ ರೂಪದಲ್ಲಿ, ಸಲಕರಣೆಗಳ ರೂಪದಲ್ಲಿ ಮತ್ತು ಇನ್ನಾವುದೇ ರೂಪದಲ್ಲಿ ಇರಬಹುದು. ಹಾಗಾಗಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.
ಇದೆ ಕಾರಣಕ್ಕೆ ನಾವು ಒಂದು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಯೋಚನೆಯಲ್ಲಿದ್ದೇವೆ. ಸಮಯ ಮತ್ತು ಸ್ಥಳದ ಬಗ್ಗೆ ಸಧ್ಯದಲ್ಲೇ ಮಾಹಿತಿ ನೀಡಲಿದ್ದೇವೆ. ಹೆಚ್ಚಿನ ಮಾಹಿತಿಗೆ ನಮ್ಮ ಇನ್‌ಬಾಕ್ಸ್ ಗೆ ಸಂದೇಶ ಕಳಿಸಿ.
Dear Friends,
The main intention of our page is to Support NSS & NCC Units of our Great RC College, in terms of Fund, Equipment & whatever possible way. for this we want your support. we are planning to organize a cricket tournament to rise the fund for NSS & NCC.
The date & venue will be decided soon.
For more info please inbox us.