Sri Vyasatirtha Vidyapeeta-Mysore

Sri Vyasatirtha Vidyapeeta-Mysore

Share

Contact information, map and directions, contact form, opening hours, services, ratings, photos, videos and announcements from Sri Vyasatirtha Vidyapeeta-Mysore, Religious school, Mysore.

Sri Vyasatirtha Vidyapeeta has been established with an aim to revive the
academic grandeur that saw pinnacles of glory under the legendary Sri
Vyasatirtharu

Sri Vyasatirtha Vidyapeeta is on a path to impart the traditional Gurukula based
education

22/12/2025

''ಶ್ರೀವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನಡೆದ ಪವಿತ್ರ ವೇದ ಪಾರಾಯಣ - ಜ್ಞಾನ ಮತ್ತು ಭಕ್ತಿಯ ಸಂಗಮ '' 🙏

09/12/2025

ವಿದ್ಯಾರ್ಥಿ = ಚಿ. ಸುಗ್ರೀವ

ಶ್ರೀಮದ್ರಮಾರಮಣಸದ್ಗಿರಿಪಾದಸಂಗಿವ್ಯಾಖ್ಯಾನಿನಾದದಲಿತಾಖಿಲದುಷ್ಟದರ್ಪo |ದುರ್ವಾದಿವಾರಣವಿದಾರಣದಕ್ಷದೀಕ್ಷಂ ಅಕ್ಷೋಭ್ಯತೀರ್ಥಮೃಗರಾಜಮಹಂ ನಮಾಮಿ ||

ಶ್ರೀ ಅಕ್ಷೋಭ್ಯ ತೀರ್ಥರ ಆರಾಧನಾ ಪ್ರಯುಕ್ತ ಸಂಸ್ಕರಣೆ.

ಪ್ರತ್ಯರ್ಥಿ ಮತ್ತೇಭಕಂಠೀರವ ಅಕ್ಷೋಭ್ಯತೀರ್ಥ.
ವ್ಯಾಸರಾಜರು ಅಕ್ಷೋಭ್ಯ ತೀರ್ಥರನ ಈ ರೀತಿಯಾಗಿ ವರ್ಣಿಸುತ್ತಾರೆ.

ವಿಷಯ = ಅಕ್ಷೋಭ್ಯ ತೀರ್ಥರು

Photos from Sri Vyasatirtha Vidyapeeta-Mysore's post 08/12/2025

ದಿನಾಂಕ = ೦೬/೧೨/೨೦೨೫ ರಂದು ವಿದ್ಯಾಪೀಠದಲ್ಲಿ ನವಂಬರ್ ತಿಂಗಳಲ್ಲಿ ಹುಟ್ಟಿದ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಸೇರಿ ವಿದ್ಯಾ ಪೀಠದ ಅಧ್ಯಾಪಕರಿಂದ ಆಶೀರ್ವಚನ ನಡೆಯಿತು. ಹಾಗೂ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಎಲ್ಲರಿಗೂ ಸಿಹಿ ಹಾಗೂ ಕಾರವನ್ನ ಹಾಕಲಾಗಿತು.

ವಿದ್ಯಾರ್ಥಿಗಳು :–
* ಶ್ರೀಹರಿ ಪಿ ರಾವ್
* ವಿಧುಶೇಖರ
* ಹರಿನಾರಾಯಣ
* ಪ್ರಚೇತಸ್
* ಕೌಶಿಕ್
* ಸತ್ಯವೀರ
* ಶ್ರೀಶ

01/12/2025
01/12/2025

Geetapaarayana

Want your school to be the top-listed School/college in Mysore?

Click here to claim your Sponsored Listing.

Location

Category

Telephone

Address


Mysore
570004